
Day 1 · शैलपुत्री · ಶೈಲಪುತ್ರಿ
Maa Shailaputri Mantra
Steadiness and a firm beginning
ಸ್ಥಿರತೆ ಮತ್ತು ದೃಢವಾದ ಆರಂಭ
ॐ देवी शैलपुत्र्यै नमः
ಓಂ ದೇವೀ ಶೈಲಪುತ್ರ್ಯೈ ನಮಃ
oṃ devī śailaputryai namaḥ
Salutations to Goddess Shailaputri, daughter of the mountains. She gives stability, strength and a strong foundation.
ಪರ್ವತರಾಜನ ಪುತ್ರಿಯಾದ ಶೈಲಪುತ್ರಿ ದೇವಿಗೆ ನಮಸ್ಕಾರ. ಸ್ಥಿರತೆ, ಶಕ್ತಿ ಮತ್ತು ಭದ್ರ ಬುನಾದಿಯನ್ನು ಕರುಣಿಸುವ ತಾಯಿ.
या देवी सर्वभूतेषु शक्तिरूपेण संस्थिता ।
नमस्तस्यै नमस्तस्यै नमस्तस्यै नमो नमः ॥
ಯಾ ದೇವೀ ಸರ್ವಭೂತೇಷು ಶಕ್ತಿರೂಪೇಣ ಸಂಸ್ಥಿತಾ ।
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ॥







